Asianet Suvarna News Asianet Suvarna News

ಬೆಂಗಳೂರಿನಲ್ಲಿ ಕೆಜಿಎಫ್ ಗಾಗಿ ನಿರ್ಮಾಣ ಆಯ್ತು ‘ನರಾಚಿ’

Jul 5, 2019, 11:07 AM IST

ಬೆಂಗಳೂರಿನಲ್ಲಿ ಕೆಜಿಎಫ್ 2 ಶೂಟಿಂಗ್ ಶುರುವಾಗಿದೆ. ಮಿನರ್ವಾ ಮಿಲ್ ನಲ್ಲಿ ಬೃಹತ್ ಸೆಟ್ ನಿರ್ಮಾಣ ಆಗಿದೆ. ಕೆಜಿಎಫ್-2 ಬಹುತೇಕ ಶೂಟಿಂಗ್ ನರಾಚಿಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿಯೂ ನರಾಚಿ ಸೆಟ್ ಹಾಕಲಾಗಿದೆ. ಕೆಜಿಎಫ್ ಗೆ ಕಲಾ ನಿರ್ದೇಶನ ಮಾಡಿರುವ ಶ್ರೀನಿವಾಸ್ ಅವರೇ ಕೆಜಿಎಫ್- 2 ಗೂ ಸೆಟ್ ಹಾಕಿದ್ದಾರೆ.