Asianet Suvarna News Asianet Suvarna News

ರಶ್ಮಿಕಾಗೆ ಲವ್ವೂ ಇಲ್ಲ, ರಿಲೇಶನ್‌ಷಿಪ್ ಇಲ್ಲ ಆದ್ರೆ ಕ್ರಶ್ ಇದೆಯಂತೆ!

ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಗಿಂತ ಟಾಲಿವುಡ್ ನಲ್ಲೇ ಸಿಕ್ಕಾಪಟ್ಟೆ ಬ್ಯುಸಿ. ಈ ಹುಡುಗಿ ಯಾರನ್ನೂ ಲವ್ವೇ ಮಾಡ್ತಾ ಇಲ್ವಂತೆ. ರಿಲೇಶನ್ ಷಿಪ್ ಅಂತೂ ಕೇಳಲೇಬೇಡಿ ಅಂತಾರೆ. ಆದರೆ ಕ್ರಶ್ ಇದೆಯಂತೆ! ಯಾರ ಮೇಲೆ ಅದು? ಅವರ ಬಾಯಲ್ಲೇ ಕೇಳಿ. 

Video Top Stories