Asianet Suvarna News Asianet Suvarna News

ಪ್ರಧಾನಿ ಹೇಳಿದಂತೆ ದೀಪ ಹಚ್ಚೋಣ; ಅಭಿಮಾನಿಗಳಲ್ಲಿ ಪುನೀತ್ ಮನವಿ

ಪ್ರಧಾನಿ ಮೋದಿ ಹೇಳಿದಂತೆ ಇಂದು ರಾತ್ರಿ 9 ಗಂಟೆಗೆ ನಾವೆಲ್ಲರೂ ದೀಪ ಹಚ್ಚೋಣ. ಕೊರೋನಾ ವಿರುದ್ಧ ಹೋರಾಟಕ್ಕೆ ಸಾಥ್ ನೀಡೋಣ. ನಮ್ಮ ಒಳ್ಳೆಯದಕ್ಕೆಂದೇ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಆ ಕ್ರಮಗಳನ್ನು ನಾವೆಲ್ಲರೂ ಪಾಲಿಸೋಣ' ಎಂದು ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ರಾಧಿಕಾ ಕುಮಾರಸ್ವಾಮಿ ಮತ್ತೊಂದು ಮದುವೆ ಆಗ್ತಾ ಇದಾರಾ?

Video Top Stories