Asianet Suvarna News Asianet Suvarna News

'ಸ್ಯಾಂಡಲ್‌ವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್ ಆಗ್ಬೇಕ್..'!

ನನಗೆ ಕನ್ನಡ ಕಷ್ಟ ಎಂದು ರಶ್ಮಿಕಾ ಮಂದಣ್ಣ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು. ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಮುರಿದುಕೊಂಡು ಬಿದ್ದಿದೆ. ‘ಡಿಯರ್ ಕಾಮ್ರೆಡ್’ ರಿಲೀಸ್ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಆಗ್ರಹಿಸಿವೆ. ರಶ್ಮಿಕಾಗೆ ಕನ್ನಡ ಕಷ್ಟವಾದರೆ ತಮಿಳು, ತೆಲುಗು ಸುಲಭವಾದರೆ ಅಲ್ಲಿಯೇ ಮಾಡಲಿ. ಕನ್ನಡದಲ್ಲಿ ರಶ್ಮಿಕಾ ಬ್ಯಾನ್ ಆಗಬೇಕು ಎಂದು ಒತ್ತಾಯಪಡಿಸಿದ್ದಾರೆ.  

Video Top Stories