Asianet Suvarna News Asianet Suvarna News

ಒಂದೇ ಫ್ರೇಮ್ ನಲ್ಲಿ ಸ್ಯಾಂಡಲ್ ವುಡ್ ಪೈಲ್ವಾನ್ ಬಾಲಿವುಡ್ ಸುಲ್ತಾನ್!

Aug 27, 2019, 3:22 PM IST

ಪೈಲ್ವಾನ್ ಚಿತ್ರದಲ್ಲಿ ಸುಲ್ತಾನ್ ಚಿತ್ರದ ಛಾಯೆ ಕಂಡು ಬರುತ್ತದೆ. ಸುಲ್ತಾನ್ ಚಿತ್ರದ ರೀತಿಯಲ್ಲೇ ಪೈಲ್ವಾನ್ ದೃಶ್ಯಗಳು ಇವೆ ಎಂದು ಹೇಳಲಾಗ್ತಾ ಇತ್ತು. ನಿಜನಾ ಇದು? ಸುಲ್ತಾನನ್ನು ಕಾಪಿ ಮಾಡಿತಾ ಪೈಲ್ವಾನ್? ಏನಿದು ಸುದ್ದಿ? ಇಲ್ಲಿದೆ ನೋಡಿ.