Asianet Suvarna News Asianet Suvarna News

ಹೊಸ ವರ್ಷದ ಮಜಾ ವಿತ್ ಧ್ರುವ; ಸಖತ್ ಸಾಂಗ್, ಜಬರ್‌ದಸ್ತ್ ಸ್ಟೆಪ್ಸ್..!

ಸುವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾಗಿ ಹೊಸ ವರ್ಷದ ಮಜಕ್ಕೆ ಇನ್ನಷ್ಟು ಕಿಕ್ ನೀಡಿದರು. ಧ್ರುವ ಇದ್ದಾರೆ ಅಂದ್ರೆ ಸಖತ್ ಕಾಮಿಡಿ, ಒಂಚೂರು ಆಕ್ಷನ್, ತರ್ಲೆ, ತಮಾಷೆಗೇನೂ ಕೊರತೆ ಇರುವುದಿಲ್ಲ.

ಬೆಂಗಳೂರು (ಜ. 01): ಸುವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾಗಿ ಹೊಸ ವರ್ಷದ ಮಜಕ್ಕೆ ಇನ್ನಷ್ಟು ಕಿಕ್ ನೀಡಿದರು. ಧ್ರುವ ಇದ್ದಾರೆ ಅಂದ್ರೆ ಸಖತ್ ಕಾಮಿಡಿ, ಒಂಚೂರು ಆಕ್ಷನ್, ತರ್ಲೆ, ತಮಾಷೆಗೇನೂ ಕೊರತೆ ಇರುವುದಿಲ್ಲ. ಹಾಗಾದ್ರೆ ಬನ್ನಿ, ಹೇಗಿತ್ತು ಮಜಾ ವಿತ್ ಧ್ರುವ..? ನೋಡೋಣ..

ಜಪಾನಿ ಜೋಡಿ ಬಾಯಲ್ಲಿ ಕನ್ನಡ ಹಾಡುಗಳು, ಜಬರ್‌ದಸ್ತ್ ಡ್ಯಾನ್ಸ್!

Video Top Stories