Asianet Suvarna News Asianet Suvarna News

ಬೇಸರದಲ್ಲಿದ್ದವರನ್ನು ಖುಷಿಪಡಿಸುತ್ತೆ, ಕೂತವರನ್ನು ಕುಣಿಸುತ್ತೆ 'ಆಲ್‌ ಒಕೆ' ಹಾಡುಗಳು

ಹೊಸ ವರ್ಷಾಚರಣೆ ಅಂದ್ಮೇಲೆ ಅಲ್ಲೊಂದಿಷ್ಟು ಜೋಶ್, ತಮಾಷೆ, ಪಂಚಿಂಗ್ ಇರಲೇಬೇಕು. ನಮ್ಮ ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ಸಿಂಗರ್, ನಟ ಆಲ್ ಒಕೆ ಹಾಡುಗಳಿಲ್ಲದಿದ್ದರೆ ಹೇಗೆ ಅಲ್ವಾ..? ಇವರ ಹಾಡುಗಳಲ್ಲಿ ಒಂದು ವಿಶೇಷವಿರುತ್ತದೆ. ಕೇಳುಗರನ್ನು ಮೋಡಿ ಮಾಡುವ ತಾಕತ್ತಿದೆ.

ಹೊಸ ವರ್ಷಾಚರಣೆ ಅಂದ್ಮೇಲೆ ಅಲ್ಲೊಂದಿಷ್ಟು ಜೋಶ್, ತಮಾಷೆ, ಪಂಚಿಂಗ್ ಇರಲೇಬೇಕು. ನಮ್ಮ ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ಸಿಂಗರ್, ನಟ ಆಲ್ ಒಕೆ ಹಾಡುಗಳಿಲ್ಲದಿದ್ದರೆ ಹೇಗೆ ಅಲ್ವಾ..? ಇವರ ಹಾಡುಗಳಲ್ಲಿ ಒಂದು ವಿಶೇಷವಿರುತ್ತದೆ. ಕೇಳುಗರನ್ನು ಮೋಡಿ ಮಾಡುವ ತಾಕತ್ತಿದೆ. ಬೇಸರದಲ್ಲಿದ್ದವರನ್ನು ಖುಷಿಪಡಿಸುತ್ತದೆ. ಕೂತವರನ್ನು ಕುಣಿಸುತ್ತದೆ. ಸುಮ್ಮನೆ ಕುಳಿತವರಿಗೆ ಜೋಶ್ ನೀಡುತ್ತದೆ. ಹಾಗಾದರೆ ಇನ್ಯಾಕೆ ತಡ... ಬನ್ನಿ ಹೊಸ ವರ್ಷವನ್ನು ಆಲ್‌ ಒಕೆಯವರ ಹಾಡುಗಳ ಜೊತೆ ಸ್ವಾಗತಿಸೋಣ..!

ಮಾಯಾಲೋಕದಲ್ಲಿ ಮ್ಯಾಜಿಕ್ ಮೋಡಿ, ಹೇಗಿತ್ತು ನೀವೇ ನೋಡಿ..!

Video Top Stories