Asianet Suvarna News Asianet Suvarna News

ರವಿಮಾಮ - ಸುದೀಪ್ ಕಾಂಬಿನೇಶನ್‌ನಲ್ಲಿ ಬರಲಿದೆ ಸಿನಿಮಾ

Aug 13, 2019, 10:48 AM IST

ಕ್ರೇಜಿಸ್ಟಾರ್ ರವಿಚಂದ್ರನ್- ಸುದೀಪ್ ಕಾಂಬಿನೇಶನ್ ನಲ್ಲಿ ಬರಲಿದೆ ಹೊಸ ಚಿತ್ರ. ರವಿ ಬೋಪಣ್ಣ ಎನ್ನುವ ಹೆಸರಿನ ಚಿತ್ರವೊಂದನ್ನು ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ, ಸಾಹಿತ್ಯ ಎಲ್ಲವೂ ಇವರದ್ದೇ. ಸೈಬರ್ ಕ್ರೈಮ್ ಆಧಾರಿತ ಸಿನಿಮಾವಿದು. ಇದರಲ್ಲಿ ಸುದೀಪ್ ಲಾಯರ್ ಮಾತ್ರ ಮಾಡ್ತಾ ಇದ್ದಾರೆ. ಕಥೆಯನ್ನೂ ಕೇಳದೇ ಸುದೀಪ್, ರವಿಮಾಮನಿಗೆ ಒಪ್ಪಿಗೆಯನ್ನು ಕೊಟ್ಟೇ ಬಿಟ್ಟರು.