Asianet Suvarna News Asianet Suvarna News

ತೆಲುಗು ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್?

Jul 1, 2019, 4:55 PM IST

ತೆಲುಗು ಬಿಗ್ ಬಾಸ್ ಪ್ರಾರಂಭವಾಗಿದ್ದು ನಾಗಾರ್ಜುನ್ ನಿರೂಪಣೆ ಮಾಡುತ್ತಿದ್ದಾರೆ. ನಾಗಾರ್ಜುನ ಲುಕ್ ಕಿಚ್ಚ ಸುದೀಪ್ ರಂತೆ ಕಾಣಿಸುತ್ತಿದ್ದಾರೆ. ಈಗಾಗಲೇ ಪ್ರೋಮೋ ಬಿಡಲಾಗಿದ್ದು ನಾಗಾರ್ಜುನ್ ಥೇಟ್ ಕಿಚ್ಚ ಸುದೀಪ್ ಸ್ಟೈಲನ್ನು ಕಾಪಿ ಮಾಡಿದಂತಿದೆ.