Indie Scoop ಪ್ರತಿಭೆಗಳ ಅನಾವರಣ: ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ ರೌನಕ್ ಬಗ್ಗೆ ನಿಮಗೆಷ್ಟು ಗೊತ್ತು?

ಇಂಡಿಗೋ ಮ್ಯೂಸಿಕ್. ಕಾಂ(indigomusic.com) ಈಗಾಗಲೇ ಹಲವು ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ವೇದಿಕೆಯನ್ನೂ ಒದಗಿಸಿದೆ. ಇಂದು ಇಂಡಿ ಸ್ಕೂಪ್‌ನಲ್ಲಿ ಮತ್ತೊಬ್ಬ ಸಂಗೀತ ಲೋಕದ ಪ್ರತಿಭೆಗಳನ್ನು ಅನಾವರಣ ಮಾಡಿದೆ. 
 

First Published Feb 10, 2023, 6:32 PM IST | Last Updated Feb 10, 2023, 6:32 PM IST

ಇಂದು ರೌನಕ್ ಎಂಬ ಕಲಾವಿದನನ್ನು ನಿಮ್ಮ ಮುಂದೆ ಅನಾವರಣ ಮಾಡಲಾಗುತ್ತಿದೆ. ಅವರು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.