Asianet Suvarna News Asianet Suvarna News

ಕಿಚ್ಚ ಸುದೀಪ್‌ಗೆ ಕಾಡ್ತಾ ಇದೆ ಬೆನ್ನುನೋವು.!

Aug 7, 2019, 10:50 AM IST

ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಈಗ ಇದ್ದಕ್ಕಿದ್ದಂತೆ ಕಿಚ್ಚನಿಗೆ ಬೆನ್ನುನೋವು ಕಾಣಿಸಿಕೊಂಡಿದೆ. ಕೋಟಿಗೊಬ್ಬ -3 ಶೂಟಿಂಗ್ ವೇಳೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆ ಶೂಟಿಂಗ್ ಸ್ಥಗಿತಗೊಳಿಸಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.