ಕಾಲೇಜು ದಿನಗಳಲ್ಲಿ ಗರ್ಲ್‌ಫ್ರೆಂಡ್‌ ಇಂಪ್ರೆಸ್ ಮಾಡಲು ಸುದೀಪ್ ಹೀಗ್ಮಾಡ್ತಾ ಇದ್ರಂತೆ!

ಕಿಚ್ಚ ಸುದೀಪ್ ಗೆ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಸುದೀಪ್ ಗೆ ಪ್ರಶ್ನೆ ಕೇಳಿದ್ದಾರೆ. ನಿವೇದಿತಾ ಗೌಡ, ಪ್ರಥಮ್ ಹಾಗೂ ರೆಹಮಾನ್ ಇಂಟರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. ಏನೆಲ್ಲಾ ಪ್ರಶ್ನೆ ಕೇಳಿದ್ದಾರೆ? ಸುದೀಪ್ ಕೊಟ್ಟ ಉತ್ತರವೇನು? ಈ ವಿಡಿಯೋ ನೋಡಿ. 

First Published Jul 6, 2019, 2:17 PM IST | Last Updated Jul 6, 2019, 2:17 PM IST

ಕಿಚ್ಚ ಸುದೀಪ್ ಗೆ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಸುದೀಪ್ ಗೆ ಪ್ರಶ್ನೆ ಕೇಳಿದ್ದಾರೆ. ನಿವೇದಿತಾ ಗೌಡ, ಪ್ರಥಮ್ ಹಾಗೂ ರೆಹಮಾನ್ ಇಂಟರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. ಏನೆಲ್ಲಾ ಪ್ರಶ್ನೆ ಕೇಳಿದ್ದಾರೆ? ಸುದೀಪ್ ಕೊಟ್ಟ ಉತ್ತರವೇನು? ಈ ವಿಡಿಯೋ ನೋಡಿ. 

Video Top Stories