Asianet Suvarna News Asianet Suvarna News

ಈ ವಿಷ್ಯದಲ್ಲಿ ದರ್ಶನ್- ಸುದೀಪ್ ಒಂದೇ!

Jul 16, 2019, 10:50 AM IST

ಸ್ಯಾಂಡಲ್ ವುಡ್ ಸ್ಟಾರ್ ಗಳಾದ ದರ್ಶನ್ ಹಾಗೂ ಸುದೀಪ್ ನಿರ್ಮಾಪಕರ ಪಾಲಿನ ದೇವರು. ದೇವರಾ? ಅಂತದ್ದೇನು ಮಾಡಿದ್ರು? ಅಂತ ಯೋಚಿಸ್ತಿದೀರಾ? ಇಲ್ಲೇ ಇರೋದು ಇಂಟರೆಸ್ಟಿಂಗ್ ವಿಚಾರ. ಒಂದು ವಿಚಾರದಲ್ಲಿ ದರ್ಶನ್ ಸುದೀಪ್ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಾರಂತೆ. ಯಾವುದು ಆ ಗುಣ? ಇಲ್ಲಿದೆ ನೋಡಿ. 

Video Top Stories