Asianet Suvarna News Asianet Suvarna News

ಬರಲಿದೆ ತಲೈವಾ ಬಯೋಪಿಕ್, ದೀಪಾವಳಿಗೆ ಕಿಚ್ಚನಿಂದ ಗಿಫ್ಟ್!

ಕಾಲಿವುಡ್ ಸೂಪರ್‌ಸ್ಟಾರ್ ತಲೈವಾ ರಜನೀಕಾಂತ್ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡ್ತಾ ಇದೆ. ರಜನಿ ಪಾತ್ರದಲ್ಲಿ ನಟಿಸೋಕೆ ಅವರ ಅಳಿಯ ಧನುಷ್ ಬೆಸ್ಟ್ ಎಂಬ ಮಾತು ಕೇಳಿ ಬರುತ್ತಿದೆ. 

ಬೆಂಗಳೂರು (ನ. 11): ಕಾಲಿವುಡ್ ಸೂಪರ್‌ಸ್ಟಾರ್ ತಲೈವಾ ರಜನೀಕಾಂತ್ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡ್ತಾ ಇದೆ. ರಜನಿ ಪಾತ್ರದಲ್ಲಿ ನಟಿಸೋಕೆ ಅವರ ಅಳಿಯ ಧನುಷ್ ಬೆಸ್ಟ್ ಎಂಬ ಮಾತು ಕೇಳಿ ಬರುತ್ತಿದೆ.

ಯಶ್ ಅಭಿಮಾನಿಗಳು ಖುಷ್ ನ್ಯೂಸ್; ಕೆಜಿಎಫ್ -2 ಚಿತ್ರದ ಅಪ್‌ಡೇಟ್ಸ್ ಇದು! 

ಕಿಚ್ಚ ಸುದೀಪ್ ದೀಪಾವಳಿಗೆ ಕೋಟಿಗೊಬ್ಬ -3 ಸಿನಿಮಾದ ಹಾಡೊಂದನ್ನ ಬಿಡುಗಡೆ ಮಾಡಲಿದ್ದಾರೆ. ಪುನೀತ್ ರಾಜ್‌ಕುಮಾರ್ ಇತ್ತೀಚಿಗೆ ಜೋಯಿಡಾಗೆ ಭೇಟಿ ನೀಡಿ ಕಾಲ ಕಳೆದಿದ್ದಾರೆ. ಕರೀನಾ ಕಪೂರ್, ಸೈಫ್ ಅಲಿ ಖಾನ್ , ಮಗ ತೈಮೂರ್ ಜೊತೆ ಕೃಷಿ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.