Asianet Suvarna News Asianet Suvarna News

ಹೊಸದಾಗಿ ಮದುವೆ ಆದವರಿಗೆ ಚಂದ್ರ ಒಂದೊಂದು ರೀತಿ ಕಾಣಿಸ್ತಾನೆ: ಕಿಚ್ಚ ಸುದೀಪ್ ಟಾಂಗ್!

ಚರ್ಚೆಗೊಳಗಾಗಿದ್ದ ಟ್ವೀಟ್ ಗೆ  ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಟ್ವೀಟ್ ಚರ್ಚೆ ಆಗಿದೆ ಅಂದರೆ ನಾನು ಬೆಳೆದಿರುವೆ ಎಂದರ್ಥ. ಹೊಸದಾಗಿ ಮದುವೆ ಆದವರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತಾನೆ.  ಹೇಗೆ ಬೇಕಾದ್ರೂ ಅರ್ಥ ಮಾಡಿಕೊಳ್ಳಬಹುದು. ರಾತ್ರಿ ಚಂದ್ರನನ್ನು ನೋಡುವಾಗ ಖುಷಿಯಾಗಿದ್ದರೆ ಬೇರೆ ರೀತಿ ಕಾಣಿಸುತ್ತಾನೆ. ಬೇಸರದಲ್ಲಿದ್ದರೆ ಆಗ ಬೇರೆ ರೀತಿ ಕಾಣಿಸುತ್ತಾನೆ ಎಂದು ಟಾಂಗ್ ನೀಡಿದ್ದಾರೆ. 

Video Top Stories