ದರ್ಶನ್ ಈ ಗುಣಕ್ಕೆ ಸುದೀಪ್ ಫಿದಾ!

ಕಿಚ್ಚ ಸುದೀಪ್ ಗೆ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಇಲ್ಲಿ ರ್ಯಾಪಿಡ್ ರೌಂಡ್ ನಲ್ಲಿ ಶಿವಣ್ಣಗೆ ಸಲಹೆ ಕೊಟ್ಟಿದ್ದಾರೆ. ಉಪ್ಪಿಗೆ ಪೆನ್ ಹಿಡಿಯಲು ಹೇಳಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಗೆ ವಿಶ್ ಮಾಡಿದ್ದಾರೆ. ಪುನೀತ್ ಕಾಲೆಳೆದಿದ್ದಾರೆ.  ಎಂದಿನಂತೆ ತಮ್ಮ ಸ್ಟೈಲ್ ನಲ್ಲಿ ಕಾಮಿಡಿ ಮಾಡಿದ್ದಾರೆ. 

First Published Jul 6, 2019, 3:50 PM IST | Last Updated Jul 6, 2019, 3:50 PM IST

ಕಿಚ್ಚ ಸುದೀಪ್ ಗೆ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಇಲ್ಲಿ ರ್ಯಾಪಿಡ್ ರೌಂಡ್ ನಲ್ಲಿ ಶಿವಣ್ಣಗೆ ಸಲಹೆ ಕೊಟ್ಟಿದ್ದಾರೆ. ಉಪ್ಪಿಗೆ ಪೆನ್ ಹಿಡಿಯಲು ಹೇಳಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಗೆ ವಿಶ್ ಮಾಡಿದ್ದಾರೆ. ಪುನೀತ್ ಕಾಲೆಳೆದಿದ್ದಾರೆ.  ಎಂದಿನಂತೆ ತಮ್ಮ ಸ್ಟೈಲ್ ನಲ್ಲಿ ಕಾಮಿಡಿ ಮಾಡಿದ್ದಾರೆ. 

Video Top Stories