Asianet Suvarna News Asianet Suvarna News

ಯಶ್‌ ಭುಜದ ಮೇಲೆ ಮಗಳು, ಮತ್ತೊಂದು ಫೋಟೋ ವೈರಲ್!

Jul 25, 2019, 3:12 PM IST

ಮಗಳು ಐರಾ ರಾಕಿಂಗ್ ಸ್ಟಾರ್ ಯಶ್ ಭುಜದ ಮೇಲಿದ್ದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ರಾಧಿಕಾ-ಯಶ್ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬುದನ್ನು ರಿವೀಲ್ ಮಾಡಿದ ನಂತರ ಐರಾ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮಗಳು ನಗುತ್ತಿರುವ ಮತ್ತೊಂದು ಫೋಟೋವನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುದ್ದಾಗಿ, ನಗುತ್ತಿರುವ ಯಶ್-ರಾಧಿಕಾ ಅಭಿಮಾನಿಗಳಿಗೆ ಐರಾ ಸದಾ ನಗುತ್ತಿರುತ್ತಾ ಅಥವಾ ನಕ್ಕಿದಾಗಲೇ ಇಂಥ ಅದ್ಭುತ ಫೋಟೋ ಕ್ಲಿಕ್ ಮಾಡ್ತಾರಾ ಎಂಬ ಅನುಮಾನವಿದೆ.