Asianet Suvarna News Asianet Suvarna News

ರಾಕಿಂಗ್ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ, ರೀವಿಲಾಯ್ತು ನೆಕ್ಸ್ಟ್ ಪ್ರಾಜೆಕ್ಟ್

ಬೆಂಗಳೂರು(ಜ. 08)  ರಾಕಿಂಗ್ ಸ್ಟಾರ್ ಯಶ್  ಅವರಿಗೆ ಹುಟ್ಟುಹಬ್ಬದ ಶುಭಾಶಯ. ಕಿರುತೆರೆಯಿಂದ ಆರಂಭಿಸಿ ಹಿರಿತೆರೆಯ ನಕ್ಷತ್ರವಾಗಿ ಯಶ್ ಮಿನುಗುತ್ತಿದ್ದಾರೆ. ಈ ಪ್ರಯಾಣದಲ್ಲಿ ಅದಷ್ಟೋ ಸವಾಲುಗಳನ್ನು ಎದುರಿಸಿದ್ದಾರೆ.

ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಯಶ್ ಅವರು ಮುಂದೆ ಇನ್ನಷ್ಟು ಹೊಸ-ಹೊಸ ಸಾಹಸಗಳನ್ನು ಮಾಡಲಿ.  ಆ ಮೂಲಕ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಡೊಯ್ಯಲಿ ಎಂಬುದು ಎಲ್ಲರ ಹಾರೈಕೆ.

ರಾಖಿ ಸಾಮ್ರಾಜ್ಯ ವಿಸ್ತಾರವಾಗಲು ಏನು ಕಾರಣ?

ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಯಶ್ ಅವರು ಮುಂದೆ ಇನ್ನಷ್ಟು ಹೊಸ-ಹೊಸ ಸಾಹಸಗಳನ್ನು ಮಾಡಲಿ.  ಆ ಮೂಲಕ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಡೊಯ್ಯಲಿ ಎಂಬುದು ಎಲ್ಲರ ಹಾರೈಕೆ.

Video Top Stories