Asianet Suvarna News Asianet Suvarna News

ಸತತ 60 ದಿನ ದರ್ಶನ್ ಸಾಹಸ ದೃಶ್ಯ ಚಿತ್ರೀಕರಣ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಪ್ರಾಜೆಕ್ಟ್ ರಾಬರ್ಟ್ ಆಗಿದ್ದು, ಚಿತ್ರತಂಡ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ. ಅದುವೇ 60 ದಿನಗಳಲ್ಲಿ ದರ್ಶನ್ ಎಂದೂ ಮಾಡದಂತಹ ಕಾಂಪ್ಲಿಕೇಟೆಡ್ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ಏನದು ಸನ್ನಿವೇಶ? ಇಲ್ಲಿದೆ ನೋಡಿ.

Video Top Stories