Asianet Suvarna News Asianet Suvarna News

ಅಂಬಿ ಜನ್ಮದಿನವೇ ಅಭಿಷೇಕ್ ಭವಿಷ್ಯ ನಿರ್ಧಾರ..!

ಕನ್ನಡಿಗರ ಪ್ರೀತಿಯ ಜಲಿಲಾ ಬರ್ತ್ ಡೇಗೆ (ಮೇ.31) ಮೂರು ಧಮಾಕಗಳು ಕಾಯುತ್ತಿವೆ. ಜೂನಿಯ್ ರೆಬೆಲ್ ಸ್ಟಾರ್ ಚೊಚ್ಚಲ ಸಿನಿಮಾ ‘ಅಮರ್’ ಬಿಡುಗಡೆ ಸಂಭ್ರಮವೊಂದು. ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಲೋಕಸಭಾ ಚುನಾವಣೆ ಫಲಿತಾಂಶ. ಮತ್ತೊಂದು ಏನು ಗೊತ್ತಾ? ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮುದ್ದಿನ ಮಗಳು ಗೀತಾಂಜಲಿ ಮದುವೆಯನ್ನು ಅಂಬಿ ಹುಟ್ಟುಹಬ್ಬದಂದೇ ಅರಮನೆ ಮೈದಾನದಲ್ಲಿ ನಿಶ್ಚಯಿಸಿದ್ದಾರೆ.