Asianet Suvarna News Asianet Suvarna News

ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಕನ್ನಡದ ಕಾಮಿಡಿ ಸ್ಟಾರ್!

ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗ್ತಿದ್ದಾರೆ. ಈ ಸುದ್ದಿ ಕಳೆದ ಕೆಲವು ತಿಂಗಳಿನಿಂದಲೂ ಹರಿದಾಡುತ್ತಿದೆ. ಆದರೆ, ಈಗ ಈ ಸುದ್ದಿ ಅಧಿಕೃತಗೊಂಡಿದೆ. ಮಾಸ್ಟರ್ ಡೈರೆಕ್ಟರ್ ಪೀಸ್ ಮಂಜು ಮಾಂಡವ್ಯ ಈ ಸುದ್ದಿ ಖಚಿತ ಪಡಿಸಿದ್ದಾರೆ. 

ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗ್ತಿದ್ದಾರೆ. ಈ ಸುದ್ದಿ ಕಳೆದ ಕೆಲವು ತಿಂಗಳಿನಿಂದಲೂ ಹರಿದಾಡುತ್ತಿದೆ. ಆದರೆ, ಈಗ ಈ ಸುದ್ದಿ ಅಧಿಕೃತಗೊಂಡಿದೆ. ಮಾಸ್ಟರ್ ಡೈರೆಕ್ಟರ್ ಪೀಸ್ ಮಂಜು ಮಾಂಡವ್ಯ ಈ ಸುದ್ದಿ ಖಚಿತಪಡಿಸಿದ್ದಾರೆ. 

ರಜನಿ ‘ದರ್ಬಾರ್’ ಚಿತ್ರಕ್ಕೆ ತೀವ್ರ ವಿರೋಧ; ಕನ್ನಡ ಪರ ಹೋರಾಟಗಾರರಿಂದ ಎಚ್ಚರಿಕೆ

ಮಂಜು ಮಾಂಡವ್ಯ ನಿರ್ದೇಶನದಲ್ಲಿಯೇ ಚಿಕ್ಕಣ್ಣನ ಹೀರೋಯಿಸಂ ಶುರು ಆಗಲಿದೆ. ಆದರೆ, ಅದಕ್ಕೆ ಇನ್ನೂ ಟೈಮ್ ಇದೆ.ಅದಕ್ಕೂ ಮೊದಲೇ ಇದೇ ಜನವರಿ-17 ಕ್ಕೆ ಚಿಕ್ಕಣ್ಣ ಮತ್ತು ಮಂಜು ಮಾಂಡವ್ಯ ನಟನೆಯ ಭರತ ಬಾಹುಬಲಿ ರಿಲೀಸ್ ಆಗುತ್ತಿದೆ.ರಾಕಿಂಗ್ ಸ್ಟಾರ್ ಯಶ್ ಕೂಡ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. 
 

Video Top Stories