ಟ್ವಿಸ್ಟ್‌ ಮೇಲೆ ಟ್ವಿಸ್ಟ್‌; ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯಲ್ಲಿ ಖ್ಯಾತ ಸೀರಿಯಲ್ ನಟಿ?

ಡ್ರಗ್ಸ್‌ ದಂಧೆಯಲ್ಲಿ ಖ್ಯಾತ ನಟ - ನಟಿಯರ ಹೆಸರು ಕೇಳಿ ಬರುತ್ತಿದೆ.  ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯಲ್ಲಿ ಖ್ಯಾತ ಸೀರಿಯಲ್ ನಟಿ ಇದ್ದಾರೆ ಎಂಬ ಮಾತು ಸುವರ್ಣ ನ್ಯೂಸ್‌ಗೆ NCB ತನಿಖಾ ತಂಡ ಮಾಹಿತಿ ನೀಡಿದೆ. 

First Published Sep 1, 2020, 5:36 PM IST | Last Updated Sep 1, 2020, 5:36 PM IST

ಬೆಂಗಳೂರು (ಸೆ. 01): ಡ್ರಗ್ಸ್‌ ದಂಧೆಯಲ್ಲಿ ಖ್ಯಾತ ನಟ - ನಟಿಯರ ಹೆಸರು ಕೇಳಿ ಬರುತ್ತಿದೆ.  ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆಯಲ್ಲಿ ಖ್ಯಾತ ಸೀರಿಯಲ್ ನಟಿ ಇದ್ದಾರೆ ಎಂಬ ಮಾತು ಸುವರ್ಣ ನ್ಯೂಸ್‌ಗೆ NCB ತನಿಖಾ ತಂಡ ಮಾಹಿತಿ ನೀಡಿದೆ. 

ಬೆಳ್ಳಿ ತೆರೆಗಿಂತ ಕಿರುತೆರೆಯಲ್ಲಿಯೇ ಮಾದಕ ವ್ಯಸನಿಗಳು ಹೆಚ್ಚಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಸಿಸಿಬಿ ಲಿಸ್ಟ್‌ನಲ್ಲಿ ಕನ್ನಡದ ಇಬ್ಬರು ನಟಿಯರ ಹೆಸರು ಕೇಳಿ ಬಂದಿದೆ. ಕನ್ನಡದ ಜನಪ್ರಿಯ ಸೀರಿಯಲ್‌ಗಳ ಖ್ಯಾತ ನಟನೊಬ್ಬನ ಹೆಸರೂ ಕೇಳಿ ಬಂದಿದೆ. ಸಿನಿಮಾ, ಸೀರಿಯಲ್‌ನ ನಟಿಯರ ಬೆನ್ನುಬಿದ್ದಿದೆ NCB. ಸದ್ಯದಲ್ಲೇ ನಟ- ನಟಿಯರ ಹೆಸರ ಹೊರ ಬರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬಿಗ್‌ಬಾಸ್‌ ಆಡಂ ಪಾಷಾ- ಡ್ರಗ್ಸ್‌ ಕಿಂಗ್‌ಪಿನ್ ಅನಿಕಾಗೆ ಲಿಂಕ್..!