Asianet Suvarna News Asianet Suvarna News

ಯುಗಾದಿಗೆ 'ಏಕ್ ಲವ್‌ ಯಾ' ಸಿನಿಮಾದ ಸಾಂಗ್ ರಿಲೀಸ್

ಸ್ಯಾಂಡಲ್‌ ಶೋ ಮ್ಯಾನ್ ಪ್ರೇಮ್ ನಿರ್ದೇಶನದ ಏಕ್‌ ಲವ್ ಯಾ' ಸಿನಿಮಾದ 2 ನೇ ಹಾಡು ರಿಲೀಸ್ ಆಗಿದೆ. 

ಸ್ಯಾಂಡಲ್‌ ಶೋ ಮ್ಯಾನ್ ಪ್ರೇಮ್ ನಿರ್ದೇಶನದ ಏಕ್‌ ಲವ್ ಯಾ' ಸಿನಿಮಾದ 2 ನೇ ಹಾಡು ರಿಲೀಸ್ ಆಗಿದೆ. ಪ್ರೇಮ್ ಸಿನಿಮಾದಲ್ಲಿ ಇಷ್ಟವಾಗೋದು ಹಾಡುಗಳು. ಈ ಹಾಡನ್ನು ಪ್ರೇಮ್ ಬರೆದಿದ್ದು, ಅವರೇ ಹಾಡಿದ್ದಾರೆ. ಅರ್ಜಜುನ್ ಜನ್ಯ ಸಂಗೀತವಿದೆ. ಈ ಮೆಲೊಡಿಯಸ್ ಹಾಡು ಅಭಿಮಾನಿಗಳಿಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ!

ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!

Video Top Stories