Asianet Suvarna News Asianet Suvarna News

ಟ್ವಿಸ್ಟ್ ಮೇಲೆ ಟ್ವಿಸ್ಟ್: ಅನಿಕಾ ನನಗೆ ಪರಿಚಯ ಎಂದ ಬಿಗ್‌ಬಾಸ್‌ ಸ್ಪರ್ಧಿ

ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 'ಅನಿಕಾ ನನಗೆ ಪರಿಚಯ ಇದ್ದಾರೆ. 1 ವರ್ಷದ ಹಿಂದೆ ಕಮ್ಮನಹಳ್ಳಿ ಕ್ಲಬ್‌ನಲ್ಲಿ ಪರಿಚಯವಾಗಿದ್ದಾರೆ. ಒಂದು ಬಾರಿ ಮಾತ್ರ ಅನಿಕಾರನ್ನು ಭೇಟಿಯಾಗಿದ್ದೇನೆ ಎಂದು ಬಿಗ್‌ಬಾಸ್ ಬಾಸ್‌ ಸ್ಪರ್ಧಿ ಆಡಂಪಾಷಾ ಹೇಳಿದ್ದಾರೆ. 
 

ಬೆಂಗಳೂರು (ಆ. 31): ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 'ಅನಿಕಾ ನನಗೆ ಪರಿಚಯ ಇದ್ದಾರೆ. 1 ವರ್ಷದ ಹಿಂದೆ ಕಮ್ಮನಹಳ್ಳಿ ಕ್ಲಬ್‌ನಲ್ಲಿ ಪರಿಚಯವಾಗಿದ್ದಾರೆ. ಒಂದು ಬಾರಿ ಮಾತ್ರ ಅನಿಕಾರನ್ನು ಭೇಟಿಯಾಗಿದ್ದೇನೆ ಎಂದು ಬಿಗ್‌ಬಾಸ್ ಬಾಸ್‌ ಸ್ಪರ್ಧಿ ಆಡಂಪಾಷಾ ಹೇಳಿದ್ದಾರೆ. 

ಅನಿಕಾ ಪರಿಚಯ ಇರುವುದು ಹೌದು. ಆದರೆ ಅನಿಕಾ ಡ್ರಗ್ಸ್‌ ಸಪ್ಲೈ ಬಗ್ಗೆ ನನಗೆ ಗೊತ್ತಿಲ್ಲ . ಕ್ಲಬ್‌ಗೆ ಸಾಲ್ಸಾ ಡ್ಯಾನ್ಸ್‌ ಮಾಡಲು ಹೋಗುತ್ತಿದ್ದೆ. ಆದರೆ ಸಿನಿಮಾ ಸೆಲಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಅನಿಕಾ ಜೊತೆ ಯಾರ್ಯಾರು ಬರುತ್ತಿದ್ರು ಅನ್ನೋದೆಲ್ಲಾ ಗೊತ್ತಿಲ್ಲ' ಎಂದು ಅಡಂ ಪಾಷಾ ಹೇಳಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಇರೋದು ನಿಜ: ನಟಿಯಿಂದ ಸ್ಫೋಟಕ ಹೇಳಿಕೆ