Asianet Suvarna News Asianet Suvarna News

Ek Love Ya: ರಚಿತಾ ಹಾಟ್ ಆಗಿ ಕಾಣಿಸಿದ ಹಾಡುಗಳೆಲ್ಲಾ ಸೂಪರ್ ಹಿಟ್..!

ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲವೆ ರಚಿತಾ ರಾಮ್ (Rachita Ram) ಫಸ್ಟ್ ಟೈಮ್ ಮೈ ಚಳಿ ಬಿಟ್ಟು ಸಿಕ್ಕಾಪಟ್ಟೆ ಹಾಟ್ ಆಗಿದ್ದು ರಿಯಲ್ ಸ್ಟಾರ್ ಉಪೇಂದ್ರ (Realstar Upendra) ಅವರ ಐಲವ್‌ಯು (I Love You) ಸಿನಿಮಾದಲ್ಲಿ. 

ಬೆಂಗಳೂರು (ನ. 29): ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲವೆ ರಚಿತಾ ರಾಮ್ (Rachita Ram) ಫಸ್ಟ್ ಟೈಮ್ ಮೈ ಚಳಿ ಬಿಟ್ಟು ಸಿಕ್ಕಾಪಟ್ಟೆ ಹಾಟ್ ಆಗಿದ್ದು ರಿಯಲ್ ಸ್ಟಾರ್ ಉಪೇಂದ್ರ (Realstar Upendra) ಅವರ ಐಲವ್‌ಯು (I Love You) ಸಿನಿಮಾದಲ್ಲಿ. ಸೂಪರ್ ಸ್ಟಾರ್ ಉಪ್ಪಿ ಜೊತೆ ಮಾತನಾಡಿ ಮಾಯವಾದೆ... ಅಂತ ಹಸಿ ಬಿಸಿಯಾಗಿ ನಟಿಸಿದ್ದ ರಚಿತಾ ರಾಮ್ ಐ ಲವ್ ಯು ಸಿನಿಮಾವನ್ನು ಹಿಟ್ ಆಗೋಕೆ ದೊಡ್ಡ ಕೊಡುಗೆ  ನೀಡಿದ್ದರು.  ಐ ಲವ್ ಯು ಹಾಡು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ (Social Media Trend)ನಲ್ಲಿದೆ. 

Madagaja Release Date: ಹುಲಿನಾ ಬೇಟೆ ಆಡಬೇಕು, ನರಿನಲ್ಲ ಎನ್ನುತ್ತಲೇ ತೆರೆ ಮೇಲೆ ಮದಗಜ

ಇದೀಗ ರಚಿತಾ ಲವ್ ಯು ರಚ್ಚುವಿನಲ್ಲಿ ಮತ್ತದೇ ಹಾಟ್ ಅವತಾರದಲ್ಲಿ ನಟ ಅಜಯ್ ರಾಮ್ (Ajay Ram) ಜೊತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಜೋಗಿ ಪ್ರೇಮ್ (Jogi Prem) ನಿರ್ದೇಶನದ ಎಕ್ ಲವ್ ಯಾ (Ek Love Ya) ಸಿನಿಮಾದ ಫಿಮೇಲ್ ಎಣ್ಣೆ ಪಾರ್ಟಿ ಹಾಡಿನಲ್ಲೂ ರಚ್ಚು ಮೈ ಚಳಿ ಬಿಟ್ಟು ಕುಣಿದಿದ್ದಾರೆ. ರಚಿತಾ ರಾಮ್ ನೋಡಿದರೆಯೇ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತೆ. ಅಂಥದ್ರಲ್ಲಿ ಹೀಗೆ ಬೋಲ್ಡ್ ಆದರೆ, ಹಿಟ್ ಆಗದೇ ಇರುತ್ತಾ? 

Video Top Stories