Asianet Suvarna News Asianet Suvarna News

ಸುವರ್ಣ ನ್ಯೂಸ್‌ ಜೊತೆ 'ನೇತ್ರಾವತಿ' ತಂಡದ ವಿಜಯ ದಶಮಿ

Oct 15, 2021, 5:03 PM IST

ಬೆಂಗಳೂರು (ಅ. 15): ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ನೇತ್ರಾವತಿ' ಧಾರಾವಾಹಿ ಹೆಂಗಳೆಯರ ಮನ ಗೆದ್ದಿದೆ. ರಾತ್ರಿ 7.30 ಆದರೆ ಸಾಕು, ಈ ಧಾರಾವಾಹಿಯನ್ನು ನೋಡಲು ಕಾದಿರುತ್ತಾರೆ. ಈ ಸೀರಿಯಲ್ ಪಾತ್ರಧಾರಿಗಳನ್ನು ತೆರೆ ಮೇಲೆ ನೋಡಿರುತ್ತೇವೆ. ರಿಯಲ್ ಆಗಿ ಹೇಗಿರುತ್ತಾರೆ..? ನವರಾತ್ರಿಯನ್ನು ಹೇಗೆ ಆಚರಣೆ ಮಾಡಿದರು..? ಎಲ್ಲವನ್ನೂ ನೋಡಬಹುದು ವಿಜಯ ದಶಮಿ ವಿಶೇಷದಲ್ಲಿ. ಸುವರ್ಣ ನ್ಯೂಸ್‌ ಜೊತೆ ನೇತ್ರಾವತಿ ತಂಡ.  

ಸುವರ್ಣ ನ್ಯೂಸ್‌ನಲ್ಲಿ 'ಎದೆ ತುಂಬಿ ಹಾಡುವೆನು' ಸ್ಪರ್ಧಿಗಳ ಗಾನಸುಧೆ; ಕಿವಿಯಾಗೋಣ ಬನ್ನಿ