Asianet Suvarna News Asianet Suvarna News

ಡಿ ಬಾಸ್ ಅಭಿಮಾನಿಗಳಿಗೆ ರಂಜಾನ್ ಗಿಫ್ಟ್ ಕೊಟ್ಟ ದರ್ಶನ್

ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಥೀಮ್ ಪೋಸ್ಟ್ ರಿಲೀಸ್ ಆಗಿದೆ. ರಂಜಾನ್ ದಿನ ಡಿ ಬಾಸ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಈ ಚಿತ್ರದ ಟೈಟಲ್ ಬಾರೀ ಕುತೂಹಲ ಮೂಡಿಸಿದೆ. ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. 