Asianet Suvarna News Asianet Suvarna News

ಕುರುಕ್ಷೇತ್ರ ರಿಲೀಸ್‌ಗೂ ಮುನ್ನ ಆನ್‌ಲೈನ್ ನಲ್ಲಿ ಶುರು ದರ್ಶನ್ ದರ್ಬಾರ್

Aug 4, 2019, 3:19 PM IST

ದರ್ಶನ್ 50 ನೇ ಚಿತ್ರ ಕುರುಕ್ಷೇತ್ರ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.  ಬಹಳ ವರ್ಷಗಳ ನಂತರ ಪೌರಾಣಿಕ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಬರುತ್ತಿದ್ದು ಸಹಜವಾಗಿ ನಿರೀಕ್ಷೆ ಹುಟ್ಟು ಹಾಕಿದೆ. ಆಗಸ್ಟ್ 9 ರಂದು ರಿಲೀಸ್ ಆಗಲಿದ್ದು ಶನಿವಾರದ ರಾತ್ರಿಯಿಂದಲೇ ಆನ್ ಲೈನ್ ಬುಕ್ಕಿಂಗ್ ಶುರುವಾಗಿದೆ.