Asianet Suvarna News Asianet Suvarna News

ಕುರುಕ್ಷೇತ್ರ ರೆಡಿ ರೀ ಧಮ್ ಇದ್ರೆ ಹಿಡಿರಿ..!

ದರ್ಶನ್ 50 ನೇ ಸಿನಿಮಾ ಕುರುಕ್ಷೇತ್ರದ ಹವಾ ಜೋರಾಗಿದೆ. ಕುರುಕ್ಷೇತ್ರ ರೆಡಿ ರೀ ಧಮ್ ಇದ್ರೆ ಹಿಡಿರೀ ಎಂಬ ಮಾತು ಕೇಳಿ ಬರುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಅಪ್ಪಳಿಸಲಿದೆ. ದರ್ಶನ್ 50 ನೇ ಸಿನಿಮಾ ಇದಾಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. 

Video Top Stories