Asianet Suvarna News Asianet Suvarna News

ಚಂದನ್ 'ಖರಾಬು' ಸಾಂಗ್‌ಗೆ ಧ್ರುವಾ ಧಮಾಕಾ, ಡ್ಯಾನ್ಸ್‌ ಸಕತ್ ಥ್ರಿಲ್..!

ಈ ಬಾರಿ ಭರ್ಜರಿ ವರ್ಷಾಚರಣೆಗೆ ಅವಕಾಶ ಇಲ್ಲದಿದ್ದರೂ, ಸೀಮಿತ ವ್ಯಾಪ್ತಿಯಲ್ಲಿ ಮೋಜು ಮಸ್ತಿಗೇನೂ ಕೊರತೆ ಇರಲಿಲ್ಲ. ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಹೊಸ ವರ್ಷದ ಸಂಭ್ರಮ ಭಲೇ ಜೋರಾಗಿತ್ತು. 

ಬೆಂಗಳೂರು (ಜ. 01): ಈ ಬಾರಿ ಭರ್ಜರಿ ವರ್ಷಾಚರಣೆಗೆ ಅವಕಾಶ ಇಲ್ಲದಿದ್ದರೂ, ಸೀಮಿತ ವ್ಯಾಪ್ತಿಯಲ್ಲಿ ಮೋಜು ಮಸ್ತಿಗೇನೂ ಕೊರತೆ ಇರಲಿಲ್ಲ. ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಹೊಸ ವರ್ಷದ ಸಂಭ್ರಮ ಭಲೇ ಜೋರಾಗಿತ್ತು. ರ್ಯಾಪರ್ ಚಂದನ್ ಶೆಟ್ಟಿ, ಪ್ರಿನ್ಸ್ ಧ್ರುವಾ ಸರ್ಜಾ ನಟಿಯರಾದ ಆಶಿಕಾ ರಂಗನಾಥ್, ರಚಿತಾ ರಾಮ್, ಸಂಪದಾ ಪಾರ್ಟಿ ಟೈಂನಲ್ಲಿ ಭಾಗವಹಿಸಿ ಕಿಕ್ಕೇರಿಸಿದರು. 

'ಚುಟುಚುಟು' ಅಂತೈತಿ ಅಂತ ಆಶಿಕಾ ಡ್ಯಾನ್ಸ್ ಮಾಡ್ತಿದ್ರೆ ಅಭಿಮಾನಿಗಳು ಹವದಾ ಅಂದೇ ಇರ್ತಾರಾ..!

Video Top Stories