Asianet Suvarna News Asianet Suvarna News

ಲವ್ವಲ್ಲಿ ಬಿದ್ದಿದ್ದಾರೆ ಸ್ಯಾಂಡಲ್‌ವುಡ್ ನಟಿ ಶ್ರಾವ್ಯಾ; ಆ ಲಕ್ಕಿ ಬಾಯ್ ಇವರೇ!

Jul 23, 2019, 4:41 PM IST

ಓಂ ಪ್ರಕಾಶ್ ರಾವ್ ಹಾಗೂ ರೇಖಾದಾಸ್ ಪುತ್ರಿ ನಟಿ ಶ್ರಾವ್ಯ. ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಶ್ರಾವ್ಯ ಕಾಲಿವುಡ್ ನಲ್ಲೂ ಒಂದು ಸುತ್ತು ಹಾಕಿ ಬಂದಿದ್ದಾರೆ. ನಟಿ ಶ್ರಾವ್ಯಾ ಈಗ ಲವ್ವಲ್ಲಿ ಬಿದ್ದಿದ್ದಾರೆ. ಬಹುದಿನದ ಗೆಳೆಯ ನಯಾಜ್ ಜೊತೆ ಲವ್ವಲ್ಲಿ ಬಿದ್ದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರೀತಿಯನ್ನು ರಿವೀಲ್ ಮಾಡಿದ್ದಾರೆ. ಶ್ರಾವ್ಯಾ ಲವ್ ಕಹಾನಿ ಇಲ್ಲಿದೆ ನೋಡಿ.