Asianet Suvarna News Asianet Suvarna News

ಮುಂದುವರಿದ ಸಹಾಯದ ಕೈ, ಬೆಳಗಾವಿ ಕಂದಮ್ಮಗೆ ತೊಟ್ಟಿಲು ನೀಡಿದ ಹರ್ಷಿಕಾ

Aug 14, 2019, 7:19 PM IST

ಬೆಳಗಾವಿ[ಆ. 14] ನೆರೆ ಸಂತ್ರಸ್ತರ ನೋವಿಗೆ ಇಡೀ ರಾಜ್ಯವೇ ಸ್ಪಂದಿಸುತ್ತಿದೆ. ಸಿನಿಮಾ ನಟ ನಟಿಯರು ಸಹ ತಮ್ಮ ಕೈಲಾದ ಸಹಾಯ-ಸಹಕಾರ ನೀಡುತ್ತಲೇ ಬಂದಿದ್ದಾರೆ. ಬೆಳಗಾವಿಗೆ ತೆರಳಿ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್  ಮಗುವೊಂದಕ್ಕೆ ತೊಟ್ಟಿಲು ಕಾಣಿಕೆಯಾಗಿ ನೀಡಿದ್ದಾರೆ.