Asianet Suvarna News Asianet Suvarna News

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹೊಸ ಹೆಸರಿಟ್ಟ ಕಿಚ್ಚ!

Jul 3, 2019, 3:47 PM IST

ಅಭಿನಯ ಚಕ್ರವರ್ತಿ ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡುತ್ತಾರೆ. ಅದರಲ್ಲೂ ಮದುವೆ ವಿಶ್ ಹಾಗೂ ಬರ್ಟಡೇ ವಿಶ್  ಸಹ ವಿಭಿನ್ನವಾಗಿಯೇ ಇರುತ್ತದೆ.  ಗೊಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದಂದು 'ಗೀತಾ' ಚಿತ್ರದ ಟೀಸೆರ್ ರಿಲೀಸ್ ಆಗಿದ್ದು. ಈ ವೇಳೆ ಎರಡಕ್ಕೂ ವಿಶ್ ಮಾಡಿದ ಕಿಚ್ಚ ಗಣಿಗೆ ಹೊಸ ಹೆಸರಿಟ್ಟಿದ್ದಾರೆ. ಏನದು?

Video Top Stories