ಪ್ರಚಾರಕ್ಕೆ ಬಂದಿದ್ದಕ್ಕೆ ದುಡ್ಡು ಕೊಡ್ರಪ್ಪೋ: ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ
ಪ್ರಚಾರಕ್ಕೆ ಕರೆದುಕೊಮಡು ಹೋಗಿ ಹಣಕೊಟ್ಟಿಲ್ಲ ಎಂದು ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ.
%.%.ಪ್ರಚಾರಕ್ಕೆ ಕರೆದುಕೊಮಡು ಹೋಗಿ ಹಣಕೊಟ್ಟಿಲ್ಲ ಎಂದು ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಬಾಗೇಪಲ್ಲಿ ಬಿಜೆಪಿ ಕಚೇರಿ ಬಳಿ ಮಹಿಳೆಯರು ಪ್ರತಿಭಟನೆ ಮಾಡಿದರು. ದುಡ್ಡು ಕೊಡ್ತೀವಿ ಪ್ರಚಾರ ಬನ್ನಿ ಎಂದು ಮಹಿಳೆಯರನ್ನ ಕರೆದುಕೊಂಡು ಹೋಗಿದ್ದರು. ಆದ್ರೆ ಹಣ ನೀಡದಿದ್ದಾಗ ಕೆರಳಿದ ಮಹಿಳೆಯರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.