Asianet Suvarna News Asianet Suvarna News

ತುಮಕೂರಿನಲ್ಲಿ ಮತ್ತೆ ಅಸಮಾಧಾನ ಸ್ಫೋಟ; ಕೈ ನಾಯಕರಿಗೆ ಎಚ್ಚರಿಕೆ!

’ತುಮಕೂರು ‘ದೇವೇಗೌಡಮಯ’ವಾಗುತ್ತೆ, ನಾಟ್ ಮಾಯ’  ಎಂದು ವಿಶ್ವಾಸ ವ್ಯಕ್ತಪಡಿಸುವ ಜೊತೆ, ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ  ಕಾಂಗ್ರೆಸ್ ಹೈಕಮಾಂಡ್‌ಗೇ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಾಜಣ್ಣ ಏನು ಹೇಳಿದ್ದಾರೆ ನೋಡಿ...

Apr 20, 2019, 7:18 PM IST

’ತುಮಕೂರು ‘ದೇವೇಗೌಡಮಯ’ವಾಗುತ್ತೆ, ನಾಟ್ ಮಾಯ’  ಎಂದು ವಿಶ್ವಾಸ ವ್ಯಕ್ತಪಡಿಸುವ ಜೊತೆ, ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ  ಕಾಂಗ್ರೆಸ್ ಹೈಕಮಾಂಡ್‌ಗೇ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಾಜಣ್ಣ ಏನು ಹೇಳಿದ್ದಾರೆ ನೋಡಿ...

Video Top Stories