Asianet Suvarna News Asianet Suvarna News

ಪಿನ್ ಟು ಪಿನ್ ಪಾಲಿಟಿಕ್ಸ್-3: ವರ್ಗ ಸಂಘರ್ಷದ ಭೂಮಿ ಬಿಹಾರ!

ದೇಶದ ಮತ್ತೊಂದು ಮಹತ್ವದ ರಾಜ್ಯವಾದ ಬಿಹಾರದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಸಂಘರ್ಷಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರಾನಂತರದ ಭಾರತದ ವರ್ಗ ಸಂಘರ್ಷದ ನೆಲವಾಗಿ ಮಾರ್ಪಟ್ಟ ಬಿಹಾರದಲ್ಲಿ ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಇಡೀ ದೇಶದ ಕುತೂಹಲ ಕೆರಳಿಸಿದೆ.

ಬೆಂಗಳೂರು(ಮೇ.19): ಇಂದು ಲೋಕಸಭೆ ಚುನಾವಣೆಗೆ ಇಂದು ಏಳನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಜೆ 5 ಗಂಟೆ ವೇಳೆಗಾಗಲೇ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗತೊಡಗುತ್ತವೆ. ದೇಶದ ಮತ್ತೊಂದು ಮಹತ್ವದ ರಾಜ್ಯವಾದ ಬಿಹಾರದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಸಂಘರ್ಷಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರಾನಂತರದ ಭಾರತದ ವರ್ಗ ಸಂಘರ್ಷದ ನೆಲವಾಗಿ ಮಾರ್ಪಟ್ಟ ಬಿಹಾರದಲ್ಲಿ ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಇಡೀ ದೇಶದ ಕುತೂಹಲ ಕೆರಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..