Asianet Suvarna News Asianet Suvarna News

ನಿಖಿಲ್ 100% ಗೆಲ್ತಾನೆ: ಅಚ್ಚರಿ ಮೂಡಿಸಿದ ಕುಮಾರಸ್ವಾಮಿ ವಿರೋಧಿ ಲೀಡರ್ ಮಾತು

ನಿಖಿಲ್ 100% ಗೆಲ್ತಾನೆ: ಅಚ್ಚರಿ ಮೂಡಿಸಿದ ಕುಮಾರಸ್ವಾಮಿ ವಿರೋಧಿ ಲೀಡರ್ ಮಾತು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಲೋಕಸಭಾ ರಿಸಲ್ಟ್ ತೀವ್ರ ಕುತೂಹಲ ಮೂಡಿಸಿದೆ. ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಸೇಡಿನಲ್ಲಿ ಚುನಾವಣೆ ಅಂತ್ಯವಾಗಿದೆ.  ಹೀಗಿರುವಾಗ ಸಿಎಂ ಕುಮಾರಸ್ವಾಮಿ ವಿರೋಧಿ ಬಣದ ನಾಯಕರೊಬ್ಬರು ನಿಖಿಲ್ ಗೆಲ್ಲುತ್ತಾನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Video Top Stories