Asianet Suvarna News Asianet Suvarna News

ಅಧಿಕಾರಿಗಳ ಬಲೆಗೆ ಮೂವರು ನಕಲಿ ವೋಟರ್ಸ್ ; ಕ್ಯೂನಿಂದ ಕಾಲ್ಕಿತ್ತ ಹತ್ತು ಮಂದಿ!

ಚುನಾವಣೆಗಳು ಸ್ವಚ್ಛ ಮತ್ತು ಪಾರದರ್ಶಕವಾಗಿ ನಡೆಯಬೇಕೆಂದು ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ, ರಂಗೋಲಿ ಕೆಳಗೆ ನುಸುಳುವವರೂ ಇರುತ್ತಾರೆ. ಬೆಂಗಳೂರಿನ ಯಲಹಂಕದಲ್ಲಿ ಮೂವರು ನಕಲಿ ಮತದಾರರನ್ನು ಚುನಾವಣಾ ಅಧಿಕಾರಿಗಳು ಬಂಧಿಸಿದ್ದಾರೆ.  

Video Top Stories