ಕಾಂಗ್ರೆಸ್ ನಿಂದ ಜಾರಿದ ಜಾಧವ್ ‘ನಮೋ’ ಪತ್ರ

2ನೇ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದ್ದು, ಹಲವೆಡೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇತ್ತ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕ ಜಾಧವ್ ಬಿಜೆಪಿಯಿಂದ ಕಲಬುರಗಿಯಿಂದ ನಾಮಪತ್ರ ಸಲ್ಲಿಸಿದರು. 

First Published Apr 4, 2019, 3:50 PM IST | Last Updated Apr 4, 2019, 3:50 PM IST