Asianet Suvarna News Asianet Suvarna News

‘ಈಶ್ವರಪ್ಪ ಒಂದು ಮೆಂಟಲ್ ಕೇಸ್ ’

ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿರುಗಿಬಿದ್ದಿದ್ದಾರೆ. ಈಶ್ವರಪ್ಪ ಮಾತನ್ನು ಯಾರೂ ಸೀರಿಯಸ್ಸ್‌ ಆಗಿ ತೆಗೆದುಕೊಳ್ಳಲ್ಲ ಎಂದಿರುವ ಡಿಕೆಶಿ, ಏನು ಹೇಳಿದ್ದಾರೆ ನೋಡಿ... 

Video Top Stories