Asianet Suvarna News Asianet Suvarna News

ಜೆಡಿಎಸ್ ಮುಖಂಡ, ಎಚ್‌ಡಿಕೆ ಆಪ್ತ ಫಾರೂಕ್‌ಗೂ IT ಶಾಕ್!

ಲೋಕಸಭೆ ಚುನಾವಣೆಯ ಕಾವು ಹೆಚ್ಚುತ್ತಿರುವ ನಡುವೆಯೇ ಕೆಲ ಜೆಡಿಎಸ್ ಮುಖಂಡರಿಗೆ ಆದಾಯ ತೆರಿಗೆ ಇಲಾಖೆಯು ಬಿಸಿ ಮುಟ್ಟಿಸಿದೆ. ಮಂಡ್ಯದಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ಮನೆ ಮೇಲೆ ಐಟಿ ರೇಡ್ ಆಗಿದ್ದರೆ, ವಿಧಾನ ಪರಿಷತ್ತು ಸದಸ್ಯ ಬಿ.ಎಂ. ಫಾರೂಖ್ ಮಂಗಳೂರು ನಿವಾಸ ಮತ್ತು ಬೆಂಗಳೂರು ಕಛೇರಿ ಮೇಲೆ ಅಧಿಕಾರಿಗಳು ರೇಡ್ ನಡೆಸಿದ್ದಾರೆ.

Video Top Stories