ಅಪ್ಪ-ಮಕ್ಕಳಿಗೆ ಟಿಕೆಟ್ ಹಠ, ‘ಕೈ’ಕಮಾಂಡ್‌ಗೆ ಪೀಕಲಾಟ!

ತನ್ನ ಪಾಲಿಗೆ ಸಿಕ್ಕಿರುವ 20 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 8 ಕ್ಷೇತ್ರಗಳು ಕಗ್ಗಂಟಾಗಿವೆ. ಅವುಗಳಲ್ಲಿ ಕೊಪ್ಪಳವೂ ಒಂದು. ಟಿಕೆಟ್‌ಗಾಗಿ ಅಪ್ಪ-ಮಗನ ಪೈಪೋಟಿ ಒಂದೆಡೆಯಾದರೆ ಮಾಜಿ ಸಚಿವರ ಲಾಬಿ ಇನ್ನೊಂದು ಕಡೆ. ಕೊಪ್ಪಳದಲ್ಲಿ ರಾಜಕೀಯ ಅಖಾಡ ಹೇಗಿದೆ? ಈ ಸ್ಟೋರಿ ನೋಡಿ...

First Published Mar 15, 2019, 8:14 PM IST | Last Updated Mar 15, 2019, 8:14 PM IST