Asianet Suvarna News Asianet Suvarna News

ಕಲ್ಬುರ್ಗಿಯಲ್ಲಿ ಜಾಧವ್ ಹೆಸರಿನ ನಾಲ್ವರು ಕಣಕ್ಕೆ!

ಉಮೇಶ್ ಜಾಧವ್ ಮಣಿಸಲು ಕಲ್ಬುರ್ಗಿಯಲ್ಲಿ ನಾಮತಂತ್ರ ಮಾಡಲಾಗಿದೆ. ಕಲ್ಬುರ್ಗಿ ಲೋಕಸಭಾ ಚುನಾವಣೆ ಕಣದಲ್ಲಿ ನಾಲ್ವರು ಜಾಧವ್ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯ ಮಾದರಿಯಲ್ಲಿ ಕಲಬುರ್ಗಿಯಲ್ಲೂ ಒಂದೇ ಹೆಸರಿನಲ್ಲಿ ನಾಲ್ವರು ಕಣಕ್ಕಿಳಿದಿದ್ದಾರೆ. ಉಮೇಶ್ ಜಾಧವ್, ಶಂಕರ್ ಜಾಧವ್, ವಿಜಯ್ ಜಾಧವ್, ವಿಠ್ಠಲ್ ಜಾಧವ್ ಹೆಸರಿನ ನಾಲ್ವರು ಕಣದಲ್ಲಿದ್ದಾರೆ. 