Asianet Suvarna News Asianet Suvarna News

ಲೋಕಸಮರದ ಬೆಟ್ಟಿಂಗ್: ಸಟ್ಟಾಬಜಾರ್‌ ಸೀಟು ಲೆಕ್ಕಾಚಾರ ಇದು!

ಲೋಕಸಭೆ ಚುನಾವಣೆಯ 7 ಹಂತಗಳ ಪೈಕಿ 5 ಹಂತಗಳು ಮುಗಿದಿವೆ.  ಚುನಾವಣಾ ಫಲಿತಾಂಶಕ್ಕೆ ಇನ್ನೆರಡು ವಾರಗಳಷ್ಟೇ ಬಾಕಿಯಿವೆ. ಫಲಿತಾಂಶದ ಮೇಲೂ ಭಾರೀ ಪ್ರಮಾಣದಲ್ಲಿ  ಬೆಟ್ಟಿಂಗ್ ನಡೆದಿದೆ. ಸಟ್ಟಬಜಾರ್‌ ಲೆಕ್ಕಾಚಾರ ಹೇಗಿದೆ?

Video Top Stories