Asianet Suvarna News Asianet Suvarna News

ಚಿಕ್ಕೋಡಿ ಕಣ: ಮಾಜಿ ಸಚಿವರು, ಮಾಜಿ ಸಂಸದರ ನಡುವೆ ಫೈಟ್

ಚಿಕ್ಕೋಡಿ ಕ್ಷೇತ್ರವನ್ನು ಮರಳಿ ಪಡೆಯಲು ಕಮಲ ಪಡೆಯಲ್ಲಿ ಕಸರತ್ತು

ಚಿಕ್ಕೋಡಿ ಕ್ಷೇತ್ರವನ್ನು ಮರಳಿ ಪಡೆಯಲು ಕಮಲ ಪಡೆಯಲ್ಲಿ ಕಸರತ್ತು | ಸೂಕ್ತ ಅಭ್ಯರ್ಥಿಗಾಗಿ ರಾಜ್ಯ ನಾಯಕರಿಂದ ಮುಂದುವರಿದ ಪ್ರಯತ್ನ| ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಲಾಭಿ | ಮಾಜಿ ಸಚಿವರು, ಮಾಜಿ ಸಂಸದರ ನಡುವೆ ಶುರುವಾಗಿರೋ ಫೈಟ್| ಕ್ಷೇತ್ರ ಗೆಲ್ಲಲು ಪ್ಲಾನ್ ಮಾಡಿದ್ದ ನಾಯಕರಿಗೆ ಕಗ್ಗಂಟಾದ ಟಿಕೆಟ್ ಫೈಟ್.