Asianet Suvarna News Asianet Suvarna News

Exit Polls 2019: ಉಡುಪಿ-ಚಿಕ್ಕಮಗಳೂರು ಕದನದಲ್ಲಿ ಯಾರಿಗೆ ಒಲಿತಾಳೆ ವಿಜಯಲಕ್ಷ್ಮೀ..?

7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ,  ಉಡುಪಿ-ಚಿಕ್ಕಮಗಳೂರು ಕದನದಲ್ಲಿ ಯಾರಿಗೆ ಒಲಿತಾಳೆ ವಿಜಯಲಕ್ಷ್ಮೀ..?
 
Video Top Stories