Asianet Suvarna News

ಮೈತ್ರಿ‘ಕಾಟ’ದ ಹಿಂದಿನ ಅಸಲೀ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಮುಖಂಡ!

May 7, 2019, 1:07 PM IST

ಮೇ 23 ಹತ್ತಿರವಾಗುತ್ತಿದ್ದಂತೆ, ರಾಜ್ಯರಾಜಕಾರಣದಲ್ಲಿ ಸಂಚಲನ ಹೆಚ್ಚಾಗಿದೆ. ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು, ಉಭಯಪಕ್ಷಗಳು ತೆರೆ ಹಿಂದೆ ಪ್ರಯತ್ನ ನಡೆಸಿವೆ.  ಜೆಡಿಎಸ್ ಮುಖಂಡರೊಬ್ಬರು ಭಿನ್ನಮತ ಹಿಂದಿನ ಅಸಲೀ ಕಾರಣವನ್ನು ಬಿಚ್ಚಿಟ್ಟಿದ್ದಾರೆ.