‘ನಾನೇನು ರಾಜಕೀಯ ಸನ್ಯಾಸಿ ಅಲ್ಲ; ಇಲ್ದಿದ್ರೆ ಬಿಸಿಲಲ್ಲಿ ಇಲ್ಲ್ಯಾಕೆ ಬರ್ತಿದ್ದೆ?’

ಮುಂದಿನ ಸಿಎಂ ನಾನಾಗ್ತೀನಿ ಎಂದು ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ದಾವಣಗೆರೆಯಲ್ಲಿಂದು ಆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನೇನು ರಾಜಕೀಯ ಸನ್ಯಾಸಿಯಲ್ಲ, ಸನ್ಯಾಸಿಯಾಗಿದ್ರೆ ಬಿಸಿಲಿನಲ್ಲಿ ಇಲ್ಲ್ಯಾಕೆ ಬರ್ತಿದ್ದೆ ಎಂದು ಅವರು ಪ್ರಶ್ನಿಸಿದ್ದಾರೆ. 
 
First Published Apr 20, 2019, 4:29 PM IST | Last Updated Apr 20, 2019, 4:29 PM IST

ಮುಂದಿನ ಸಿಎಂ ನಾನಾಗ್ತೀನಿ ಎಂದು ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ದಾವಣಗೆರೆಯಲ್ಲಿಂದು ಆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನೇನು ರಾಜಕೀಯ ಸನ್ಯಾಸಿಯಲ್ಲ, ಸನ್ಯಾಸಿಯಾಗಿದ್ರೆ ಬಿಸಿಲಿನಲ್ಲಿ ಇಲ್ಲ್ಯಾಕೆ ಬರ್ತಿದ್ದೆ ಎಂದು ಅವರು ಪ್ರಶ್ನಿಸಿದ್ದಾರೆ. 
 
Video Top Stories