Asianet Suvarna News Asianet Suvarna News

ಕುಂದಗೋಳ ಕದನದಲ್ಲಿ ಟ್ರಬಲ್ ಶೂಟರ್ ಡಿಕೆಶಿ ಕಣ್ಣೀರು

May 9, 2019, 4:06 PM IST

ಕುಂದಗೋಳ ಕದನದಲ್ಲಿ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಸ್ನೇಹಿತ ಸಿ ಎಸ್ ಶಿವಳ್ಳಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಶಿವಳ್ಳಿ ನಮ್ಮ ಜೊತೆ ಇಲ್ಲ. ಅವರ ಆತ್ಮ ನಮ್ಮ ಜೊತೆ ಇದೆ ಎಂದು ಡಿಕೆಶಿ ಹೇಳಿದ್ದಾರೆ.