Asianet Suvarna News Asianet Suvarna News

'ಕಾಂಗ್ರೆಸ್​ 40 ಸೀಟ್​ ಗೆದ್ರೆ ಮೋದಿ ಉರುಳು ಹಾಕ್ಕೋತಾನಾ'?

 ಕಾಂಗ್ರೆಸ್​ಗೆ 40 ಸೀಟೂ ಬರಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ಎಲ್ಲಿ ಹೋದರೂ ಕಾಂಗ್ರೆಸ್​ಗೆ 40 ಸೀಟೂ ಬರಲ್ಲ ಎಂದು ಮೋದಿ ಹೇಳ್ತಾನೆ. ಒಂದು ವೇಳೆ ಕಾಂಗ್ರೆಸ್​ಗೆ 40 ಸೀಟು ಬಂದ್ರೆ ವಿಜಯಚೌಕ್​ನಲ್ಲಿ ಉರುಳು ಹಾಕೋತಾನಾ? ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಖರ್ಗೆ ಏನೆಲ್ಲ ಹೇಳಿದ್ದಾರೆ ನೋಡಿ. 

Video Top Stories